ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರದೀಪ್ ಜೀವನ ಕಥೆಯನ್ನು ಕೇಳಿದ ಅನೇಕರು ಅವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಜೊತೆಗೆ ಯೋಗಿ ಸರ್ಕಾರ ಕೂಡ ಮೆಹ್ರಾಗೆ ಸಹಾಯ ಹಸ್ತ ಚಾಚಿದೆ.
The Internet can change lives at a drop of a hat. Perhaps, 19-year-old Pradeep Mehra may not even have fathomed what life was about to unravel for him